Arogya Seva - Insurance for Everyone 

 

ಈ ಉಪಕ್ರಮವು ಅಗತ್ಯವಿರುವವರಿಗೆ ಆರೋಗ್ಯ ವಿಮೆಯನ್ನು ಸಕ್ರಿಯಗೊಳಿಸುವುದಕ್ಕೆಂದಷ್ಟೇ ಮೀಸಲಾಗಿದೆ. 
ಕಳೆದ ವರ್ಷ, ನಾವು COVID ಬಿಕ್ಕಟ್ಟಿನ ಸಂದರ್ಭದಲ್ಲಿ 24 ಕುಟುಂಬಗಳಿಗೆ ವಿಮಾಸೌಕರ್ಯವನ್ನು ಪ್ರಾಯೋಜಿಸಿದ್ದು ಹಲವರ ಕೊಡುಗೆಗಳ ಬೆಂಬಲದೊಂದಿಗೆ ಎಂಬ ಸಂಗತಿ ಹರ್ಷದಾಯಕ. 

ಆರಂಭಿಕ ಪೈಲಟ್ ಪ್ರಾಜೆಕ್ಟ್, ವಿಮಾ ರಕ್ಷಣೆಯನ್ನು ಹೊಂದಿರದ ದೇವಾಲಯದ ಸಿಬ್ಬಂದಿಯ ಮೇಲೆ ಕೇಂದ್ರೀಕರಿಸಲಾಗಿದೆ. 

ವಿಮಾ ಪ್ರೀಮಿಯಂ ಅನ್ನು ಫಲಾನುಭವಿಗಳು ನೇರವಾಗಿ ಅಥವಾ ನಮ್ಮ ಪಾವತಿ ವ್ಯವಸ್ಥೆಯನ್ನು ಬಳಸಿಕೊಂಡು ಕ್ರೌಡ್ ಸೋರ್ಸಿಂಗ್ ಮೂಲಕ ಪಾವತಿಸಬಹುದಾಗಿದೆ. 

ವಾರ್ಷಿಕವಾಗಿ ಒಂದು ಅಥವಾ ಹೆಚ್ಚಿನ ಕುಟುಂಬಗಳನ್ನು ವಿಮಾ ಖರೀದಿಯ ಮೂಲಕ ಬೆಂಬಲಿಸಿ ಸಹಾಯ ಮಾಡಬೇಕೆಂದು ನಾವು, ವಿನಮ್ರವಾಗಿ ವಿನಂತಿಸುತ್ತೇವೆ (ಒಂದು ಕುಟುಂಬಕ್ಕೆ ವಿಮೆಯನ್ನು ಖರೀದಿಸಲು ಅಂದಾಜು ರೂ. 20K ಸಹಾಯ ಬೇಕಾಗಬಹುದು)  

ಹೆಚ್ಚುವರಿಯಾಗಿ, ನಿಮ್ಮ ಅಸ್ತಿತ್ವದಲ್ಲಿರುವ ಭಾರತೀಯ ಆರೋಗ್ಯ ವಿಮಾವನ್ನು ನಮ್ಮ ಗುಂಪಿನ ವಿಮಾವನ್ನಾಗಿ ಪರಿವರ್ತಿಸಲು ನಿಮಗೆ ಸ್ವಾಗತವಿದೆ. ಇದು ನಂತರದ ವರ್ಷಗಳಲ್ಲಿ ಕಡಿಮೆ ವೆಚ್ಚದ, ಸಾಮಾನ್ಯ ಗುಂಪು ವಿಮಾ ನೀತಿಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ವಿವರಗಳಿಗಾಗಿ, ದಯವಿಟ್ಟು ನಮ್ಮ ವಿಮಾ ಏಜೆಂಟ್ ಅನ್ನು ಸಂಪರ್ಕಿಸಬಹುದಾಗಿದೆ (ಫೋನ್: +91 95918 10302)

 FAQ

USA Payments

Pay thru ORP Charities Zelle ID : orpcharities@gmail.com  

 Noe that 501(c)(3) approval is pending for ORP Charitable Foundation  

All payments are retroactively deductible after IRS approval expected around Oct 2022

 

India Payments

Pay thru Haridasa Chandrika (12A NGO; 80G status is work in progress)
 
 

Global Payments

Credit Card thru Stripe

Enter the amount you wish to donate

$

The minimum tip is $0.00

In cart Not available Out of stock